Monday, August 10, 2009

ನನ್ನೆಲ್ಲ ಗೆಳೆಯ ಗೆಳತಿಯರಿಗೆ

ಜೀವಕ್ಕೆ ಜೀವ ಕೊಡೋ ಗೆಳೆಯ
ಜೊತೆಯಲಿ ನೀನಿರೆ ನನಗೆಲ್ಲಿ ಭಯ
ಹೆದರಲಾರೆ ಈಗ ಆದರೂ ಪ್ರಳಯ
ನಿನಗಿದೋ ಸ್ನೇಹ ದಿನದ ಶುಭಾಶಯ

ಎಂದೆಂದೂ ಜೊತೆಯಿರುವ ಗೆಳತಿ
ನನಗಿಲ್ಲ ಇನ್ನೆಂದೂ ಭೀತಿ
ಹೀಗೆ ಇರಲಿ ನಮ್ಮ ಮೈತ್ರಿ
ಸ್ನೇಹ ದಿನದ ಶುಭಾಶಯ, ಜೊತೆಯಿದೆ ಒಂಚೂರು ಪ್ರೀತಿ

---------------------------ಸ್ನೇಹದಿಂದ ಪ್ರವಿ

No comments: