ನಾನು ಮಲೆನಾಡಿಗ , ಹಳ್ಳಿ ಹೈದ .... ಮಳೆ . ಹಸಿರು ಅಂದ್ರೆ ತುಂಬಾ ಇಷ್ಟ , ಬೆಟ್ಟ ಗುಡ್ಡ ತಿರ್ಗೋದು ಅಂದ್ರೆ ಪ್ರಾಣ .. ಆ ಕಾರ್ಮೋಡ , ಆ ಮಳೆ , ಆ ಕಾಡು.. ಆ ಕೋಗಿಲೆ ಕೂಗು . ಆ ನವಿಲಿನ ನೃತ್ಯ ಆ ಹುಣ್ಣಿಮೆ ಬೆಳದಿಂಗಳು , ಆ ಅಮಾವಾಸ್ಯೆ ಕತ್ತಲು..., ಆ ಮುಂಜಾನೆ , ಆ ಮುಸ್ಸಂಜೆ ..ಮಲೆನಾಡು ಬಿಟ್ರೆ ಇನ್ನೆಲ್ಲಿ ನೋಡೋಕೆ ಸಾದ್ಯ ... ಇಸ್ಟೆಲ್ಲಾ ನಾನ್ಯಕೆ ಹೇಳ್ತಾ ಇದೀನಿ ಅಂದ್ರೆ ನಾನೀಗ ಇರೋದು ಮಲೆನಾಡು ಹಳ್ಳಿ ಯಾವ್ದು ಅಲ್ಲ . ಕಾಂಕ್ರೀಟ್ ಕಾಡು , ಮಾಯಾನಗರಿ ಬೆಂಗಳೂರಿನಲ್ಲಿ ... ಗುಡ್ಡ ಬೆಟ್ಟ ಏನು ತಿರುಗ್ತಾ ಇಲ್ಲ ... ಕಂಪ್ಯೂಟರ್ ರೆ ಎಲ್ಲ , ಕಂಪ್ಯೂಟರ್ ಬಲ್ಲ ಸಾಫ್ಟವೇರ್ ಇಂಜಿನಿಯರ್ .ವಿಪ್ರೊ ದಲ್ಲಿ ... ಈಗ ಅದೇ ಜೀವ ಅದೇ ಭಾವ .. ಏನ್ ಮಾಡೋದು ಹೊಟ್ಟೆ ಪಾಡು , ಹಳ್ಳಿ ಹಾಡು ನೆನಪು ಅಸ್ಟೆ.... ಅದು ಒಂಥರಾ ಕುಷಿನೆ... ಕೊನೆ ಮಾತು
ಕವಿ ಹೃದಯ . ಪ್ರೀತ್ಸೋ ಮನಸು ... ಮತ್ತೆ ಮತ್ತೆ .. ಕನ್ನಡ ಅಂದ್ರೆ ಜೀವ .. ಹ್ಮ್ಮ್ ಸಾಕಲ್ವ ನನ್ ಬಗ್ಗೆ ..
'ಮಂದಾರ' ದ ಪ್ರಶಸ್ತಿ ಪತ್ರಗಳು😍
-
2024ರ ಅಂತಿಮ ಭಾಗದಲ್ಲಿ ಫೇಸ್ಬುಕ್ ಮಿತ್ರರೊಬ್ಬರು ನನ್ನನ್ನು 'ಮಂದಾರ' ಸಾಹಿತ್ಯ
ಬಳಗಕ್ಕೆ ಆಹ್ವಾನಿಸಿದರು. ಪ್ರತಿದಿನವೂ ಒಂದೊಂದು ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಾ
ಅತ್ಯಂತ ಕ್ರಿ...
ಕಂಡರೂ ಕಾಣದಂತೆ
-
ಒಂದು ಗುಡುಗು
ಒಂದು ಸಿಡಿಲು
ಸ್ವಲ್ಪ ಬಿರುಗಾಳಿ
ಸ್ವಲ್ಪ ಮಳೆ
ಒಂದು ಕ್ಷಣ
ಅಲ್ಲೊಲ ಕಲ್ಲೋಲ
ಆಕ್ರಂದನದ ಸದ್ದುಗಳು
ಒಂದು ಭಾಗದಲ್ಲಿ
ಕೇಳಲಾರಂಭಿಸುತ್ತವೆ
ಯಾಕೋ
ಪ್ರಕೃತಿ ಮಾತೆ
ಮಂಕಾಗಿದ್ದಾ...
ಶಿಕ್ಷಕರಿಗೊಂದು ಸಲಾಂ
-
ಸಪ್ಟೆ೦ಬರ್ ೫ ಎ೦ದೊಡನೆ ನೆನಪಾಗುವುದು ಶಿಕ್ಷಕರು.
ಕಾಲೇಜಿನ ಲೆಕ್ಚರುಗಳಿಗಿಂತ ಕನ್ನಡಶಾಲೆಯ, ಹೈಸ್ಕೂಲಿನ ಶಿಕ್ಷಕರೇ ಆಪ್ತರೆನಿಸುವುದು.
ಯಾಕೆಂದರೆ ಅವರೆಲ್ಲ ಬಾಲ್ಯದ ನೆನಪುಗಳಲ್ಲಿ ಬೆರೆತ...
ಕೆಲವು ಹಾಯ್ಕುಗಳು...ಒಂದು ಕವನ
-
ಸ್ನೇಹ
ಎರಡು ಎಳೆ
ಮಧ್ಯದಲಿ ಇಹುದು
ಅದುವೇ ಸ್ನೇಹ
ಕಮಟು ನಾತ
ಹೆಚ್ಚಾಯಿತಂದ್ರೆ ಗೋತ
ರೋಗಕ್ಕೆ ಸ್ನೇಹ
ಸಂಪದ ಪದ
ಸಂಪನ್ನರಿರುವೆಡೆ
ಒಂಥರಾ ಸ್ನೇಹ
ನಾನು ಕಬ್ಬಿಣ
ಅವಳೋ ಆಯಸ್ಕಾಂತ
ನಮ್ಮದೂ ...
ಅಳಿವು ಉಳಿವಿನ ನಡುವೆ...
-
ನಾನು ಶಾಲೆಗೆ ಹೋಗುವ ಸಮಯದಲ್ಲಿ ಆಗಷ್ಟೇ ದಕ್ಷಿಣ ಕನ್ನಡದಲ್ಲಿ ಇಂಗ್ಲೀಶ್ ಮೀಡಿಯಮ್ ಗಾಳಿ
ಬೀಸತೊಡಗಿತ್ತು. ಹೈಸ್ಕೂಲಿಗೆ ಬರುವಷ್ಟರಲ್ಲಿ ತುಸು ಬಲಪಡೆದುಕೊಂಡೇ ಬೀಸತೊಡಗಿತ್ತು. ಆದರೂ
ಬಹು...
-
ಇಂದಿನ ನನ್ನ ಗಾದೆ
ತಾಯಿಯಿಲ್ಲದೆ ತವರಿಲ್ಲ
ಮಡದಿಯಿಲ್ಲದೆ ಬಾಳಿಲ್ಲ...
ಹಾಗೆ... ಇವತ್ತಿನ ಟ್ರೆಂಡಿಗೆ
ಸ್ಮಾರ್ಟ್ ಫೋನ್ ಇಲ್ಲದೆ ಬದುಕಿಲ್ಲ
ಅದರಲ್ಲಿರೋ ಸಿಮ್ ನಲ್ಲಿ ಡಾಟಾ ಇಲ್ಲ ಅಂದ್ರೆ ಅರ...
ಅಮೇರಿಕದ ಹತ್ತಿ ನಾಡಿನಲ್ಲಿ ಹೀಗೊಂದು ಸಂಭಾಷಣೆ
-
ಧಾರಾಕಾರವಾಗಿ ಎಡಬಿಡದೆ ಸುರಿಯುತ್ತಿದ್ದ ಮಳೆಯಲ್ಲೇ ಲಿನ್ನರ್ಡ್ ಚಿಲ್ಡ್ರನ್ಸ್ ನಮಗಾಗಿ
ತಮ್ಮ ಬೃಹತ್ ಭಿತ್ತನೆ/ಕಟಾವು ವಾಹನಗಳ ಮಧ್ಯೆ ಕಾಯುತ್ತಿದ್ದರು. ಅಮೇರಿಕದ ಅಲಬಾಮ ರಾಜ್ಯದ
ಹಂಟ್ಸ್ವಿ...
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ
-
ಮಗುವಿನ ಮುದ್ದು ನೋಟ ಎಂತ ಕಟುಕನಲ್ಲೂ ಕರುಣೆ ಹರಿಸಬಲ್ಲುದು. ಮಗುವಿನ ನಗು, ಒಂದು
ನಿಷ್ಕಲ್ಮಶ ಸಮುದ್ರ ಧಾರೆ. ಸಂತೋಷಕ್ಕಷ್ಟೇ ಜಾಗ. ನೋವನ್ನು ಮರೆಸುವ ನಲಿವನ್ನು ಬೆಳೆಸುವ
ಮಹಾ ಸಂಜೀವ...
ಕತ್ತಲೆ.................
-
*ಆಗಿನ್ನೂ*
*ನನಗೆ ಮದುವೆ ಆಗಿಲ್ಲವಾಗಿತ್ತು..*
*ಏಕಾಂತದಲ್ಲಿ *
*ಸ್ನಾನ ಮಾಡುವದೆಂದರೆ ನನಗೆ ಎಲ್ಲಿಲ್ಲದ ಖುಷಿ..*
*ಸ್ನಾನ *
*ಮುಗಿಸುವದಕ್ಕೆ ನನಗೆ ಬಹಳ ಸಮಯ ಬೇಕಾಗಿತ್ತು...*
*ಅರಮನೆ...
ಬ್ಲಾಗಿಗೊಂದು ಬರ್ತ್ಡೇ ಸ್ಪೆಷಲ್ ..!!!
-
ಎಲ್ಲರಿಗೂ ದಸರೆಯ ಹಾರ್ದಿಕ ಶುಭಾಶಯಗಳು.
ನನ್ನ ಬ್ಲಾಗು ಅನೇಕ ದಿನಗಳಿಂದ ಅನ್ನ, ನೀರು ಕಾಣದೆ ಸೊರಗಿ ಸೊರಗಿ ತೆನಾಲಿ ರಾಮನ
ಬೆಕ್ಕಾಗಿತ್ತು. ಈ ವರ್ಷ ಔಷಧಿಗೆಂಬಂತೆ ಐದೇ ಐದು ಅಪ್ ಡೇಟ್ ...
ಊರ್ಮಿಳಾ !
-
( ಮೊದಲೇ ಬರೆದಿದ್ದ ಕವನ , ಎಲ್ಲೂ ಪೋಸ್ಟ್ ಮಾಡಿರಲಿಲ್ಲ .. ಈ ತಿಂಗಳ ಸಂಪದ ಸಾಲು
ಪತ್ರಿಕೆಯಲ್ಲಿ )
ಅನಾಯಾಸವಾಗಿ ನೀ ಹೊರಟೆ
ಅನಿವಾರ್ಯವಾಗಿ ನಾ ಬಿಟ್ಟೆ
ಅಣ್ಣನಿಗೆ ಹೆಜ್ಜೆ
...
ವೋಲ್ವೋ ಬಸ್ ಎಂಬ ಹಲವು ವಿಚಿತ್ರಗಳ ಸಂತೆ !!!!
-
ನಾನು ಬೆಂಗಳೂರಿಗೆ ಬಂದ ಹೊಸತು. ಸುಮಾರು ನಾಲ್ಕು ವರ್ಷಗಳ ಹಿಂದೆ. ಐ.ಟಿ ಉದ್ಯಮ ರಿಸೆಶನ್
ನಿಂದ ತತ್ತರಸಿ ಹೋಗಿದ್ದ ಕಾಲ. ಒಳ್ಳೆಯ ಮಾರ್ಕ್ಸ್ ಇದ್ದರೂ ಕೆಲಸಕ್ಕಾಗಿ ಪರದಾಡುತ್ತಿದ್ದ
ಸಮ...
ನೂರೊಂದು ನೆನಪು
-
ಎದೆಯಾಳದಿಂದ
ನಡೆವ ದಾರಿಯಲಿ ಗುಡ್ಡ ಮುರಿದು ಬೀಳಬೇಕಿಲ್ಲ
ಸಣ್ಣ ಕಲ್ಲುಗಳೇ ಸಾಕು ಚುಚ್ಚಿ ನೋಯಿಸಲು
ಅಳುವ ನಿನ್ನೆಗಳು ಮತ್ತು ಕಾಣದ ನಾಳೆ ಗಳ
ನಡುವೆ ಇಂದಿನ ಜೀವನ
ಹೆಜ್ಜೆ ಹಾಕು ಮು...
ಮುಂಬೈ ಡೈರಿ- ನೆನಪಿನಾಳದಿಂದ -1
-
*ನಾನು ಎಂದಿನಂತೆ ಅಂಧೇರಿ ರೈಲು ನಿಲ್ದಾಣದಲ್ಲಿ ನೂಕು ನುಗ್ಗಲಿನ ನಡುವೆ ಹೇಗೋ ಹರಸಾಹಸ
ಮಾಡಿ ಚುರ್ಚ್ ಗೇಟ್ ಗೆ ಹೋಗುವ ರೈಲಿನಲ್ಲಿ ಸೀಟು ಗಿಟ್ಟಿಸಿಕೊಂಡು ಕುಳಿತುಕೊಂಡಿದ್ದೆ.
ಮುಂಬಯಿ...
ಪರವಶನಾದೆನು ಹಾಡಿನ ದಾಟಿಗೆ ನನ್ನ ಸಾಹಿತ್ಯ....
-
*ಭಾವುಕನಾದೆನು ಬರೆಯುವ ಮುನ್ನವೇ,,,**ಬರೆಯಲಿ ಹೆಗೆ ನೀ ಹೇಳು ಪ್ರೀತಿಗೂ ಮುನ್ನವೇ,,,**ತೊದಲುತ್ತ
ಒ೦ದು ಮಾತು, **ತುಟಿಯ೦ಚಿನಿ೦ದ ಬ೦ತು..**ಈ ಪ್ರೀತಿಯ ಮಾತೊ೦ದನು ನಾ ಹೇಳಲೇ,,**ಬರೆಯುವ
ಮ...
ಅವಳು ಅವನು ಮತ್ತೆ ನಾವು...!
-
ಕಾಲೇಜ್ ಡೈರಿ ಎಂಬ ಹೊಚ್ಚ ಹೊಸ ಮಾಸ ಪತ್ರಿಕೆಯಲ್ಲಿ ನಾನು ಬರೆದ ಲೇಖನ.... ನಿಮಗೆ
ಇಷ್ಟವಾಗುತ್ತದೆ ಎಂದೂ ಭಾವಿಸಿದ್ದೇನೆ... ಈ ಪತ್ರಿಕೆಯ ರೂವಾರಿ Gubbachchi Sathish
ರವರಿಗೆ ಶುಭವಾಗಲ...
ಈ ಪ್ರೀತಿ... ಬೆಳಕೇ..
-
ಕಣ್ಣನು ಮುಚ್ಚಿ ಕನಸನು ಹಚ್ಚೀ
ನಗುವ ಮನಸ್ಸೇ ನೀ ಹೇಳು
ಇದು ಕನಸೇ ನನಸೇ ಒಮ್ಮೆ ನನ್ನ ಕೇಳು
ಆಸೆಯ ಹಕ್ಕಿ ಬಾನಿಗೆ ನೀನೇ ಚುಕ್ಕಿ
ಹಾರುತ ಸಾಗುತ ನೀ ಹೇಳು
ಇದು ಕನಸೇ ನನಸೇ ಒಮ್ಮೆ ನನ್ನ ಕೇಳು...
ನನ್ನ ಜಡೆ
-
ಭಾನುವಾರ ಬಂತೆಂದರೆ ಸಾಕು, ಕೊಬ್ಬರಿ ಎಣ್ಣೆಯ ದೊಡ್ಡ ಬಾಟಲನ್ನೇ ಹಿಡಿದು ಅಮ್ಮ ಜಗುಲಿ ಮೇಲೆ
ಕೂರುವಳು. ನನಗಿನ್ನೂ ಏಳೆಂಟು ವರ್ಷ. ತಲೆಗೆ ಹಾಗೇ ಎಣ್ಣೆಯನ್ನು ಸುರಿದು, ತಲೆತುಂಬಾ
ಎಣ್ಣೆಯ ...
ಹುಟ್ಟುಹಬ್ಬದ ಶುಭಾಷಯಗಳೂ ಅಹನ್
-
(ಅಹನ್ ನ ಅನಾರೋಗ್ಯದ ಕಾರಣದಿಂದ ಬ್ಲಾಗ ಕಡೆ ಮುಖ ಮಾಡಲೂ ಸಾಧ್ಯವಾಗಲಿಲ್ಲ. ಏನೇ ಮಾಡಿದರೂ
ಇಳಿಯದ ಅಹನ್ ಜ್ವರ ನಮ್ಮನ್ನೆಲ್ಲ ಕಂಗೆಡಿಸಿ ಬಿಟ್ಟಿತ್ತು. ಹತ್ತು ದಿನದ ಜ್ವರ ಮುಗಿದ
ನಾಲ್ಕೇ ದ...
ನಮ್ಮ ಡ್ರೈವರ್ ಗಳ ನೆನೆಯುತ್ತಾ....
-
ಆ ದಿನ ಆಫೀಸ್ಯಿಂದ ಹೊರಡುವ ಹೊತ್ತಿಗೆ ತಡವಾಗಿ ಹೋಗಿತ್ತು. ಆಫೀಸ್ ಕ್ಯಾಬ್ ನ ಮಿಸ್
ಮಾಡಿಕೊಂಡ ಮೇಲೆ, ಸರಿ volvoಗೆ ಹೋಗೋಣ ಅಂತ ಕಾದೆ.ಎಷ್ಟು ಹೊತ್ತು ಕಾದರೂ volvo ಬರಲೇ
ಇಲ್ಲ. ಇನ್ನೇನು ...
ದೂರ-ದೂರ ಹೊಗಿಹಿವೆ, ದುರವಾಗಿಲ್ಲ.
-
ಅದೇನೋ ಕಷ್ಟ ಆಗ್ತಾ ಇದೆ... ಅವಳು "ನಿನ್ನ ಇನ್ನು ನೋಡೋಕೆ ಆಗೋದೇ ಇಲ್ವೇನೋ ಅನ್ನಿಸ್ತಿದೆ"
ಅಂತ ಹೇಳಿದ ಮಾತು ಇನ್ನೂ ಕಿವಿನಲ್ಲಿ ಹಾಗೆ ಉಳಿದು ಹೋಗಿದೆ. ಇಲ್ಲಾ ಕಣೆ ನಾನು ಮತ್ತೆ
ನಿನ್ನ ನೋ...
3ಬಾಗಿಲು,ಮನೆಯೊಂದು....
-
'...ಎರಡು ಜಡೆಗಳನ್ನು ಮಾತ್ರ ಒಂದೆಡೆ ಸೇರಿಸಲಾಗದು.' ತುಂಬಾ ಹಿಂದಿನಿಂದ ಹೆಣ್ಮಕ್ಕಳ
ಕುರಿತು ಕೇಳಿಬರುತ್ತಿರುವ ಮಾತು ಇದು.ಸ್ತ್ರೀಯರಿಬ್ಬರು ಮಾತಾಡಲು ಕುಂತರೆ ಅಲ್ಲಿ ಒಮ್ಮತದ
ಅಭಿಪ್ರಾಯ ಮ...