ಒಂದು ಭಾವಗೀತೆ ಬರೆಯುವ ಚಿಕ್ಕ ಪ್ರಯತ್ನ
ಅತ್ತುಬಿಡು ಮನಸೇ...
ದುಃಖ ಅಳಿಸಿಬಿಡು ಮನಸೇ |ಪ|
ಮರುಭೂಮಿಯ ಮರಳಲ್ಲಿ ಹುಡುಕುವಿಯೇಕೆ ನೀರು?
ಇರಬಹುದು ಅಲ್ಲೆಲ್ಲೋ, ಸಿಗದೆ ಚೂರುಪಾರು
ಬಯಲುಸೀಮೆಯ ಬಯಲಲ್ಲಿ ಹುಡುಕುವೇಕೆ ನೆರಳು?
ಇರಬಹುದು ಅಲ್ಲೆಲ್ಲೋ,ಸಿಗದೆ ಜಾಲಿ ಮರದ ಸಾಲು|1|
ಅತ್ತುಬಿಡು ಮನಸೇ
ಸಿಗದ ದುಃಖವನು ಅಳಿಸೇ. .
ನೀ ಕಂಡ ಆ ಪ್ರೀತಿ ನಿದ್ದೆಯಿರದ ಕನಸು
ಬಿದ್ದೆಯಲ್ಲೋ ಬಾವಿಯಲ್ಲಿ,ನೀ ಬುದ್ದಿಯಿರದ ಮನಸು
ಮರೆಯದ ನೆನಪಲ್ಲೇ ದಿನಾ ಕೊರಗುವೆಯೇಕೆ?
ಮರೆತುಬಿಡು ಮನಸೇ,ಅವಳು ಕೈಗೆ ಸಿಗದ ಮರೀಚಿಕೆ |2|
ಅತ್ತುಬಿಡು ಮನಸೇ,
ತೊರೆದ ಪ್ರೀತಿಯನು ಮರೆಸೇ
ಅತ್ತುಬಿಡು ಮನಸೇ...
ದುಃಖ ಅಳಿಸಿಬಿಡು ಮನಸೇ
ಗುಟ್ಟು' ಗೆ ಬರೆದಿದ್ದ ಮುನ್ನುಡಿ
-
https://www.facebook.com/share/p/FyrhCaHCiMsDZPF9/?mibextid=oFDknk
👆ಅರ್ಥಪೂರ್ಣ ಚುಟುಕುಗಳನ್ನು ಬರೆಯುತ್ತಿದ್ದ ಸರಳ ಸಜ್ಜನರಾದ ಜರಗನಹಳ್ಳಿ ಶಿವಶಂಕರ್ ಅವರು
2009ರಲ್ಲಿ...
5 weeks ago
16 comments:
uperb feel praveen...... prayatna yashaswiyaagide. tumba ishta aayitu.
ಉತ್ತಮ ಪ್ರಯತ್ನ ಪ್ರವೀಣ್.. ಭಾವಗೀತೆ ಇಷ್ಟವಾಯ್ತು...
mast kavana magaa!!!... :-)
Hi Sowmya,
Nanna blog ge swaagatha.
Tumba dhanyavaadagaLu. Protsaaha heege irali
Pravi
Hi Dileep, Divya..
Tumba DhanyavaadagaLu.
Pravi
Tumba chenagide Pravi
ರೀ ಪ್ರವೀಣ್ ಭಟ್..
ಮೊದಲ ಚಿತ್ರ ಮಸ್ತ್ ಆಗಿದೆ..
ಪ್ರವೀಣ್,, ತುಂಬಾ ತುಂಬಾ ಇಷ್ಟವಾಯ್ತು..
ಸರ್ವಸ್ವವನ್ನೂ ಕಳೆದುಕೊಂಡಾಗ ಅಳುವೊಂದೇ ಉಳಿಯುವುದಲ್ಲವೇ??
Hi Anu, gurudese
tumba tumba dhanyavaadagaLu
Chetanakka..
hmm ella kaledu kondaga aluvonde uliyuvudu.. mattu attu attu dukkavannu kaledukollabeku...
Pravi
ತುಂಬಾ ಸೊಗಸಾಗಿದೆ "ಅತ್ತು ಬಿಡು ಮನಸ್ಸೇ...." ಪಲ್ಲವಿ ಅದ್ಭುತ
ಭಾವನೆ ತುಂಬಿದ ಕವನಗಳೆಲ್ಲ ಭಾವಗೀತೆಗಳೇ ತುಂಬಾ ಇಷ್ಟವಾಯ್ತು ಪ್ರವೀಣ್
ಪ್ರವೀಣ
ತುಂಬಾ ಸೊಗಸಾದ ಕವನ
ಮನಸ್ಸಿಗೆ ಅತ್ತು ಬಿಡು ಎಂಬ ಸಂದೇಶ ತುಂಬಾ ಆಪ್ತವಾಗಿದೆ
ಅತ್ತು ಮನಸ್ಸನ್ನು ಹಗುರ ಗೊಳಿಸಿಕೊಳ್ಳುವ ತನ್ಮೂಲಕ ಹೊಸದಿನಕೆ, ಹೊಸ ಕ್ಷಣಕೆ ಮೊದಲಾಗುವ
ಮನಸಿಗೆ ನಿಮ್ಮ ಸಂದೇಶ ತಲುಪಿದೆ
praveen tumba chennagidddu .. :)
yeah praveen, bavageete tumba chennagide... keep going!!!
Hi Gurumoorthanna, Ranjitha, Theja,
Tumba tumba dhanyavaadagaLu
Pravi
aluvinalli dukha toleduhoguttade..
bhavagite chennaagide.
Hey well tried...very nice Praveen, Tumbaa chennagide...
Post a Comment