Friday, July 2, 2010

ನೀನೇ ನನ್ನ ಬದುಕು


ಸಾವಿರ ಸಾವಿರ ಕನಸಿದೋ ಕಣ್ಣಲಿ
ನಲ್ಲೆಯೇ
ನಿನ್ನನು ನೋಡಿದ ಕ್ಷಣದಲಿ

ಬೆಳ್ಳನೆ
ಬೆಳದಿಂಗಳಿನಾ ನಗೆ

ಮೋಡಿಯ
ಮಾಡಿದೆ ಮರೆಯದ ಹಾಗೆ


ಸೂರ್ಯನು
ಸಾಟಿಯೇ ಕಣ್ಣಿನ ನೋಟಕೆ

ತನುಮನ ಬೆಳಗಿದೆ ಬೀರಿದ ಬೆಳಕಿಗೆ

ಗುಬ್ಬಚ್ಚಿ
ಮರಿ ನೀನು,ನನ್ನೆದೆ ಗೂಡಲಿ

ಸಮಯವೇ
ತಿಳಿಯದು ಕೇಳಲು ಚಿಲಿಪಿಲಿ


ಪ್ರೀತಿಯ
ಅಪ್ಪುಗೆ ಹೃದಯಕೆ ಸಿಕ್ಕಿದೆ

ಬೆಸುಗೆಯ
ಬಿಸಿ ಸನಿಹಕೆ ಸೋಕಿದೆ

ಜೊತೆ
ಜೊತೆ ನೀನಿರೆ ಬೇರೇನು ಬೇಕು

ಜತನದಿ
ಕಾಯುವೆ,ನೀ ನನ್ನ ಬದುಕು..

ಜೊತೆಯಾಗಿ
ಬಾಳುವ ನೂರೂ ಜನ್ಮಕೂ..


ಪ್ರೀತಿಯಿಂದ ಪ್ರವಿ




24 comments:

ಮನದಾಳದಿಂದ............ said...

ಚೆಂದದ ಕವನದೊಂದಿಗೆ ಪ್ರೀತಿಯ ನಿವೇದನೆ ಮಾಡಿಕೊಂಡಿದ್ದೀರಾ.
ಸುಂದರ ಕವನ.......

superb..........

Raghu said...

ಗುಬ್ಬಚ್ಚಿ ಗೂಡು ನಿಮ್ಮ ಹೃದಯ..ಚೆನ್ನಾಗಿದೆ ಕವನ.
ನಿಮ್ಮವ,
ರಾಘು.

mcs.shetty said...

ಭಾವನೆಗಳ ಭಾವಗಳು.,, ಚೆನ್ನಾಗಿ ಮೂಡಿ ಬಂದಿದೆ,, ಮುಂದುವರೆಸಿ..

ಸಾಗರದಾಚೆಯ ಇಂಚರ said...

good one tumbaa chennagi moodi bandide

ಪ್ರವೀಣ್ ಭಟ್ said...

Hi Praveen, Vasanth, Raghu, Shetty and gurumurthanna..

tumba dhanyavadagaLu.. nannella baravanagegu nimma protsaha heege irali

pravi

ಮನಸಿನಮನೆಯವನು said...

ಪ್ರವೀಣ್ ಭಟ್ ,
ಚೆನ್ನಾಗಿದೆ..
ಕೊನೆಯಲಿ.."ನೀನಿರೆ ಬೇರೇನೂ ಬೇಕು" ಎಂದಿದ್ದು ಇಷ್ಟವಾಯಿತು./.

Ashok.V.Shetty, Kodlady said...

ಹಾಯ್ ಪ್ರವೀಣ್ ಸರ್,

ಸರಳ ಪದಗಳ, ಸುಂದರ ಶೈಲಿಯಲ್ಲಿ ಸೊಗಸಾದ ಕವನ..ಪ್ರೀತಿಯನ್ನು ತುಂಬಾ ಸುಂದರವಾಗಿ ವರ್ಣಿಸಿದ್ದೀರಿ...ಧನ್ಯವಾದಗಳು....

ಪ್ರವೀಣ್ ಭಟ್ said...

Hi Jnanarpanamastu,

dhanyavadagaLu.. prati baravanigegu heege protsahavirali

Pravi

ಪ್ರವೀಣ್ ಭಟ್ said...

Hi Ashok,

Neevinnu nan blog nodilvalla anta yochista idde..

protsahakke chiraruni.. dhanyavadagaLU

Pravi

Anonymous said...

Praveen,, tumbaa chennagide..
mana muttuvantide..

Heegeye bareyuttiri...:)

ಪ್ರವೀಣ್ ಭಟ್ said...

Hoy Chetanakka...

Sakath busy ya? blog kade bapde bittide..

ninga ella protsaha madade idre baryodu hyange !!!!

mechchiddake dhanyavadagaLu

Pravi

Manju M Doddamani said...

Nice re baaba :)

Unknown said...

Hey Praveen, why cant u give these poems to make cinema songs.. :)

Really nice and meaning ful...


-Arpana

Unknown said...
This comment has been removed by the author.
Unknown said...
This comment has been removed by the author.
ಜಲನಯನ said...

ಪ್ರವೀಣ್...ಪ್ರೀತಿ ಎಷ್ಟು ತೋರ್ಪಡಿಸಿಕೊಂಡರೂ ಬಣ್ಣಿಸಿದರೂ ..ತೀರದಂತಹುದು...ಹಾಗೇ...ಬರೀ ನೋಟವೊಂದರಲ್ಲೇ ಅದನ್ನು ವರ್ಗಾಯಿಸಬಹುದು...ಎಷ್ಟು ಅಂತರ ಅಲ್ವೇ...? ಚನ್ನಗಿದೆ ಕವನ.

ದೀಪಸ್ಮಿತಾ said...

ಸರಳ ಸುಂದರ ಪದಗಳು

ಮನಮುಕ್ತಾ said...

nice..

ದಿನಕರ ಮೊಗೇರ said...

ಅರ್ಥಪೂರ್ಣ ಕವನ .... ಹೃದಯದ ಗೂಡಲ್ಲಿ ಬಚ್ಚಿಟ್ಟು ಚಿಲಿಪಿಲಿ ಕೇಳಿಸಿಕೊಳ್ಳಿ ..... ಚೆನ್ನಾಗಿ ಬರೆದಿದ್ದೀರಿ...........

ಪ್ರವೀಣ್ ಭಟ್ said...

Hi Ajad sir..

preeti elli huttutte hege huttutte.. anta arivige baruvudilla... gottilladante huttutte.. sannake pravahisatodagidagaste arivige baruvudu

protsahakke dhanavada

pravi

ಪ್ರವೀಣ್ ಭಟ್ said...

Hi Manju,

Tumba thanks

Hi Arpana,

tumba dhanyavadagaLu.... sadhyavadare koduva.. adare film nalli modale bareda kavana use madodu kammi.. situation kodtare adke takka haage baribeku antha kelidini..

barta iri.. dhanyavada
pravi

ಪ್ರವೀಣ್ ಭಟ್ said...

Hi Deepasmitha, manamuktha

tumba dhanyavadagaLu...

barta iri nan blog ge

Pravi

ಪ್ರವೀಣ್ ಭಟ್ said...

Hi Dinakar Sir,

nanna blog ge swagatha... heege protsahisutta iri..

dhanyavadagaLu

pravi

SATISH N GOWDA said...

ಉತ್ತಮ ಕವನ ನಾನು ಇದೆ ಮೊದಲ ಬಾರಿಗೆ ನಿಮ್ಮ ಬ್ಲಾಗಿಗೆ ಬೇಟಿ ನೀಡಿದ್ದು ... ಕವನದ ಸಾಲುಗಳು ತುಂಬಾ ಚನ್ನಾಗಿ ಮೂಡಿಬಂದಿವೆ ....... ಒಮ್ಮೆ ಬನ್ನಿ ನನ್ನವಳಲೋಕಕ್ಕೆ ...
ನನ್ನ ಬ್ಲಾಗ್
www.nannavalaloka.blogspot.com
ನನ್ನ ಸ್ನೇಹಲೋಕ .......(orkut)
satishgowdagowda@gmail.com