tag:blogger.com,1999:blog-759422733266037882.post5441966919104605632..comments2023-04-25T15:52:02.410-07:00Comments on ನೆನಪಿನ ಸಾಲು: ಭವತಿ ಭಿಕ್ಷಾಂದೇಹಿ !!!ಪ್ರವೀಣ್ ಭಟ್http://www.blogger.com/profile/06926380680014522595noreply@blogger.comBlogger22125tag:blogger.com,1999:blog-759422733266037882.post-29644646105105136012010-10-24T22:07:58.518-07:002010-10-24T22:07:58.518-07:00Hi Venkatakrishna sir
Swagatha nanna blog ge.. dh...Hi Venkatakrishna sir

Swagatha nanna blog ge.. dhanyavaada nimma abhiprayakke..

.. chukki chittara..

DhanyavvadagaLu nimma abhiprayakke..

Praviಪ್ರವೀಣ್ ಭಟ್https://www.blogger.com/profile/06926380680014522595noreply@blogger.comtag:blogger.com,1999:blog-759422733266037882.post-80728554819205417432010-10-24T22:06:38.520-07:002010-10-24T22:06:38.520-07:00Hi Vaidyare...
Yes nanu keliddeeni odiddeni ee ma...Hi Vaidyare...

Yes nanu keliddeeni odiddeni ee matanna.. illi haraku angiyali kolaku maiyalli bhikshe beduvavaru.. eraderadu bangale kattisiddare.. idu sulabhadalli duddu maduva vidana.. atmabhimana iddoru yaru ee reethi madolla. avaranna tiddo javabdari namma melu ide...

nimma udaharane chennagide...

Dhanyavada
Praviಪ್ರವೀಣ್ ಭಟ್https://www.blogger.com/profile/06926380680014522595noreply@blogger.comtag:blogger.com,1999:blog-759422733266037882.post-73716341178721844832010-10-24T22:03:57.939-07:002010-10-24T22:03:57.939-07:00Hi prabhamani ..
DhanyavadagaLu.. nimma blogige B...Hi prabhamani ..

DhanyavadagaLu.. nimma blogige Bheti kodalu horate eega alli siguva..

Praviಪ್ರವೀಣ್ ಭಟ್https://www.blogger.com/profile/06926380680014522595noreply@blogger.comtag:blogger.com,1999:blog-759422733266037882.post-37005478096163942382010-10-24T22:02:14.442-07:002010-10-24T22:02:14.442-07:00Hi Ashok,
Erde matinalli bhikshukaru enen madtare...Hi Ashok,

Erde matinalli bhikshukaru enen madtare anta helidri.. yes. obbarige kottare.. nalkaidu hudugarantu hindene iratare..

Dhanyavaada nimma abhiprayakke

Praviಪ್ರವೀಣ್ ಭಟ್https://www.blogger.com/profile/06926380680014522595noreply@blogger.comtag:blogger.com,1999:blog-759422733266037882.post-54822303421526369172010-10-24T22:00:45.003-07:002010-10-24T22:00:45.003-07:00Chetanakka..
Sumara dina admele blog kade bainde....Chetanakka..

Sumara dina admele blog kade bainde..

ella easy yagi duddu madoke hogta.. adke arogyavantaru iliyadu.. kelvond bhikshukaru erderdu mane kattisidvada 1 moolada prakara.. bhikshe bedine. ist labha irakidre yar bidta alda.. navu kodakodre nodakku..

Dhanyavaada

Praviಪ್ರವೀಣ್ ಭಟ್https://www.blogger.com/profile/06926380680014522595noreply@blogger.comtag:blogger.com,1999:blog-759422733266037882.post-57556274653504277392010-10-24T22:00:40.761-07:002010-10-24T22:00:40.761-07:00Hi Ammu,
Yes.. yaru asliyo yaru nakaliyo.. yarige...Hi Ammu,

Yes.. yaru asliyo yaru nakaliyo.. yarige bhikshatane anivaryavo.. adara hinde est jana iddaro. devare balla..

Dhanyavada.. heege barta iri..ಪ್ರವೀಣ್ ಭಟ್https://www.blogger.com/profile/06926380680014522595noreply@blogger.comtag:blogger.com,1999:blog-759422733266037882.post-37097038426485654702010-10-24T21:56:39.448-07:002010-10-24T21:56:39.448-07:00Hi Ajaad sir..
Dhanyavaadagalu... dina bussalli b...Hi Ajaad sir..

Dhanyavaadagalu... dina bussalli bartha nodta idde.. haage a video nodidaga baribeku annistu... illi asali bhikshukaru ardakkinta kammiye.. ella nakaligale..

Praviಪ್ರವೀಣ್ ಭಟ್https://www.blogger.com/profile/06926380680014522595noreply@blogger.comtag:blogger.com,1999:blog-759422733266037882.post-56502990121395454622010-10-24T21:51:50.091-07:002010-10-24T21:51:50.091-07:00Hi dinakar sir..
Hmm estestu gattiyiruvavaru bhik...Hi dinakar sir..

Hmm estestu gattiyiruvavaru bhikshe beduttare.. nanu avara kade tirugiyu noduvudilla.. adare kailagadavaru mudukaru bandare neevu helidante kisege kai hoguttade. abhiprayakke dhanyavaada

praviಪ್ರವೀಣ್ ಭಟ್https://www.blogger.com/profile/06926380680014522595noreply@blogger.comtag:blogger.com,1999:blog-759422733266037882.post-40619236139759917452010-10-24T21:49:03.623-07:002010-10-24T21:49:03.623-07:00Hi Praveen..
hmm estu karunajanaka katheyallava B...Hi Praveen..

hmm estu karunajanaka katheyallava Bhikshukara punarvasati kendradalli.. jeeva ulisikollalu odi hoguva paristiti.. haage alliya adhikarigale bhikshege kaluhista iddaru anno maatu ide..

Dhanyavada sir.

Praviಪ್ರವೀಣ್ ಭಟ್https://www.blogger.com/profile/06926380680014522595noreply@blogger.comtag:blogger.com,1999:blog-759422733266037882.post-44506228416453670362010-10-24T21:44:40.127-07:002010-10-24T21:44:40.127-07:00Hi Sunath sir,
Yes .. Dodda dodda jalave ide. mon...Hi Sunath sir,

Yes .. Dodda dodda jalave ide. monne nanna friends heltha idru. magunu kooda rent ge tandu bhikshe bedtare anta.. yes.. bhikshukara veshadalli bhayotpadane kooda nedita ide.. rajakeeya preritavoo agirabahudu..

Nanna blog ge swagatha barta iri heege..

Dhanyavaada
Praviಪ್ರವೀಣ್ ಭಟ್https://www.blogger.com/profile/06926380680014522595noreply@blogger.comtag:blogger.com,1999:blog-759422733266037882.post-31235821140928270432010-10-24T20:20:00.421-07:002010-10-24T20:20:00.421-07:00chintanege hachchuva lekhana...chintanege hachchuva lekhana...ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-759422733266037882.post-62000838409086042682010-10-18T02:13:18.608-07:002010-10-18T02:13:18.608-07:00ಚಿ೦ತನ ಯೋಗ್ಯ ಲೇಖನ. ಬಹಳ ಚೆನ್ನಾಗಿ ಬರೆದಿದ್ದೀರಿ. ಧನ್ಯವಾ...ಚಿ೦ತನ ಯೋಗ್ಯ ಲೇಖನ. ಬಹಳ ಚೆನ್ನಾಗಿ ಬರೆದಿದ್ದೀರಿ. ಧನ್ಯವಾದಗಳುವೆಂಕಟಕೃಷ್ಣ ಕೆ ಕೆ ಪುತ್ತೂರುhttps://www.blogger.com/profile/02818276304375884860noreply@blogger.comtag:blogger.com,1999:blog-759422733266037882.post-82315872784875828742010-10-11T23:41:25.766-07:002010-10-11T23:41:25.766-07:00ರೋಡ್ ಕ್ರಾಸಿಂಗ್ ಸೇತುವೆಯ ತುಕ್ಕು ಹಿಡಿದ ಮಡಟ್ಟಿಲಿನ ಮೇಲೆ...ರೋಡ್ ಕ್ರಾಸಿಂಗ್ ಸೇತುವೆಯ ತುಕ್ಕು ಹಿಡಿದ ಮಡಟ್ಟಿಲಿನ ಮೇಲೆ ಕುಂತು ಕೈಚಾಚುತ್ತಾ ಮೊಲೆಯೂಡಿಸಿದ ಆ ಮಹಾ ತಾಯಿ ಮಗುವಿನ ಮೈತುಂಬಾ ಭಿಕ್ಷಾಟನೆಯ ಗುಣವನ್ನೇ ತುಂಬಿದಳಾ...? ಯಾಕೋ ಮೊದಲ ಬಾರಿಗೆ ಹುಬ್ಬಳ್ಳಿಗೆ ಕಾಲಿಟ್ಟಾಗ ಹಾಗನಿಸಿಬಿಟ್ಟಿತ್ತು.ಮೆಟ್ಟಿಲಿಳಿದು ಕೊಂಚ ಮುಂದೆ ಸಾಗಿದೊಡನೆಯೇ ಹತ್ತಾರು ಹುಡುಗರ ದಂಡು ಬಂದು ಒಂದು ರೂಪಾಯಿಗಾಗಿ ಮುತ್ತಿಗೆ ಹಾಕಿತ್ತು... ಕೊಡಲೋ ಬೇಡವೋ ಗೊಂದಲ...ಕೊಟ್ಟೆ.
ಅದೇ ದಿನ ಸಂಜೆ ಪತ್ರಿಕೆಯಲ್ಲೊಂದು ಬ್ರೇಕಿಂಗ್ ನ್ಯೂಸ್, ಈ ಭಿಕ್ಷುಕಿ ಮೂರಂತಸ್ಥಿನ ಮನೆಯೊಡತಿ!
ದಾಳಿ ನಡೆಸಿದ ಪೋಲಿಸರು ದಾಖಲೆಗಳನ್ನು ಕೆದಕಿದಾಗ ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ಕೈ ಸಾಲ ನೀಡಿದ್ದಾಳೆ ಆಕೆ!
ಹೀಗಿರುವಾಗಲೂ ಅವಳ ದಿನ ನಿತ್ಯದ ಕಾಯಕ... ಭವತಿ ಭಿಕ್ಷಾಂದೇಹಿ!!!!

ಏನನ್ನೋಣ ಪ್ರವೀಣ್ ಇದಕ್ಕೆ?
- ನಾಗರಾಜ್ ವೈದ್ಯನಾಗರಾಜ್ ವೈದ್ಯ.// ಎನ್ವೀ ವೈದ್ಯಹೆಗ್ಗಾರ್.https://www.blogger.com/profile/12678370143063499593noreply@blogger.comtag:blogger.com,1999:blog-759422733266037882.post-40926107386469933452010-10-11T23:38:52.827-07:002010-10-11T23:38:52.827-07:00ರೋಡ್ ಕ್ರಾಸಿಂಗ್ ಸೇತುವೆಯ ತುಕ್ಕು ಹಿಡಿದ ಮಡಟ್ಟಿಲಿನ ಮೇಲೆ...ರೋಡ್ ಕ್ರಾಸಿಂಗ್ ಸೇತುವೆಯ ತುಕ್ಕು ಹಿಡಿದ ಮಡಟ್ಟಿಲಿನ ಮೇಲೆ ಕುಂತು ಕೈಚಾಚುತ್ತಾ ಮೊಲೆಯೂಡಿಸಿದ ಆ ಮಹಾ ತಾಯಿ ಮಗುವಿನ ಮೈತುಂಬಾ ಭಿಕ್ಷಾಟನೆಯ ಗುಣವನ್ನೇ ತುಂಬಿದಳಾ...? ಯಾಕೋ ಮೊದಲ ಬಾರಿಗೆ ಹುಬ್ಬಳ್ಳಿಗೆ ಕಾಲಿಟ್ಟಾಗ ಹಾಗನಿಸಿಬಿಟ್ಟಿತ್ತು.ಮೆಟ್ಟಿಲಿಳಿದು ಕೊಂಚ ಮುಂದೆ ಸಾಗಿದೊಡನೆಯೇ ಹತ್ತಾರು ಹುಡುಗರ ದಂಡು ಬಂದು ಒಂದು ರೂಪಾಯಿಗಾಗಿ ಮುತ್ತಿಗೆ ಹಾಕಿತ್ತು... ಕೊಡಲೋ ಬೇಡವೋ ಗೊಂದಲ...ಕೊಟ್ಟೆ.
ಅದೇ ದಿನ ಸಂಜೆ ಪತ್ರಿಕೆಯಲ್ಲೊಂದು ಬ್ರೇಕಿಂಗ್ ನ್ಯೂಸ್, ಈ ಭಿಕ್ಷುಕಿ ಮೂರಂತಸ್ಥಿನ ಮನೆಯೊಡತಿ!
ದಾಳಿ ನಡೆಸಿದ ಪೋಲಿಸರು ದಾಖಲೆಗಳನ್ನು ಕೆದಕಿದಾಗ ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ಕೈ ಸಾಲ ನೀಡಿದ್ದಾಳೆ ಆಕೆ!
ಹೀಗಿರುವಾಗಲೂ ಅವಳ ದಿನ ನಿತ್ಯದ ಕಾಯಕ... ಭವತಿ ಭಿಕ್ಷಾಂದೇಹಿ!!!!

ಏನನ್ನೋಣ ಪ್ರವೀಣ್ ಇದಕ್ಕೆ?ಕವಿತೆhttps://www.blogger.com/profile/15590975534677777999noreply@blogger.comtag:blogger.com,1999:blog-759422733266037882.post-23807844380975842992010-10-08T23:46:33.973-07:002010-10-08T23:46:33.973-07:00ಭಿಕ್ಷುಕರ ಸಮಸ್ಯೆಯ ವಿವಿಧ ಮುಖಗಳನ್ನು ತೆರೆದಿಟ್ಟ ಚಿ೦ತನ ಯ...ಭಿಕ್ಷುಕರ ಸಮಸ್ಯೆಯ ವಿವಿಧ ಮುಖಗಳನ್ನು ತೆರೆದಿಟ್ಟ ಚಿ೦ತನ ಯೋಗ್ಯ ಲೇಖನ. ಬಹಳ ಚೆನ್ನಾಗಿ ಬರೆದಿದ್ದೀರಿ. ಧನ್ಯವಾದಗಳು. ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ಕೊಡಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-759422733266037882.post-41240444412365573052010-09-19T05:53:49.610-07:002010-09-19T05:53:49.610-07:00ಹಾಯ್ ಪ್ರವೀಣ್,
ಭಿಕ್ಷಾಟನೆಯ ಬಗ್ಗೆ ತುಂಬಾ ಚೆನ್ನಾಗಿ ಬ...ಹಾಯ್ ಪ್ರವೀಣ್,

ಭಿಕ್ಷಾಟನೆಯ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ. ವಾಹನಗಳಲ್ಲಿ ಹೋಗುತ್ತಿರಬೇಕಾದರೆ ಸಿಗ್ನಲ್ ಗಳಲ್ಲಿ ಸಿಕ್ಕಿಕೊಂಡರೆ ಇದೊಂದು ಹೊಸ ಸಮಸ್ಯೆಯಾಗಿಬಿಟ್ಟಿದೆ, ಒಬ್ಬರಿಗೆ ಕಾಸು ಕೊಟ್ಟರೆ ಹಿಂದೆ ಹಿಂದೆ ಬರುವ ಇನ್ನು ಕೆಲವು ಭಿಕ್ಷುಕರು, ಒಟ್ಟಾರೆ ಇದೊಂದು ಒಂದು ಕಾಟವಾಗಿ ಬಿಟ್ಟಿದೆ. ಚಿಕ್ಕ ಮಕ್ಕಳನ್ನು ಬಗಲಿನಲ್ಲಿ ಇಟ್ಟುಕೊಂಡು ಅವುಗಳನ್ನು ಬಲವಂತವಾಗಿ ಅಳುವಂತೆ ಮಾಡಿ ಭಿಕ್ಷೆ ಬೇಡುವ ಮಹಿಳೆಯರನ್ನು ನೋಡಿ ಕೋಪದ ಜೊತೆಗೆ ಕರುಣೆಯು ಮೂಡುತ್ತದೆ. ಇದೊಂದು ಸಾಮಾಜಿಕ ಸಮಸ್ಯೆಯಾಕಿಬಿಟ್ಟಿದೆ.

ನಿಮ್ಮ ಕವನ ತುಂಬಾ ಅರ್ಥಪೂರ್ಣವಾಗಿದೆ, ಕವನದ ಮೂಲಕ ಚೆನ್ನಾಗಿ ಭಿಕ್ಸುಕರನ್ನು ವರ್ಣಿಸಿದ್ದೀರಿ. ಜೊತೆಗೆ ವೀಡಿಯೊ ನು ಚೆನ್ನಾಗಿದೆ. ಉತ್ತಮ ಬರಹ ಇಷ್ಟ ಆಯಿತು.Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-759422733266037882.post-10725436034311004012010-09-18T12:36:16.086-07:002010-09-18T12:36:16.086-07:00sakkattaagiddu Praveen...
nijavaagiyoo angavikala...sakkattaagiddu Praveen...

nijavaagiyoo angavikala bhikshukarannu kandare paapa annistu..arogyavanta janaroo bhikshatanege iliyuvudu vishadada sangati..

Nice one..Keep writing..Anonymousnoreply@blogger.comtag:blogger.com,1999:blog-759422733266037882.post-34033524050216471552010-09-18T01:58:00.509-07:002010-09-18T01:58:00.509-07:00Hai praveen Sir....
Sundaravagi chitrisiddira sir....Hai praveen Sir....
Sundaravagi chitrisiddira sir. Bikshatane annodu iga nivu helidage mamuli agbittide.
adara hindiro satyagaleshto novugaleshto artagaleshto ella kuda bikshatane mado avrige matra gottu adu bitre a devrige gottu alva artapurnavagide.Ammuhttps://www.blogger.com/profile/02969322806377757865noreply@blogger.comtag:blogger.com,1999:blog-759422733266037882.post-73274851568599822172010-09-18T00:33:36.805-07:002010-09-18T00:33:36.805-07:00ಪ್ರವಿ, ನಿಮ್ಮ ಕಾಳಜಿಪರ ಲೇಖನ ಬಹಳ ಇಷ್ಟವಾಯ್ತು. ಕೆಲವು ಚಲ...ಪ್ರವಿ, ನಿಮ್ಮ ಕಾಳಜಿಪರ ಲೇಖನ ಬಹಳ ಇಷ್ಟವಾಯ್ತು. ಕೆಲವು ಚಲನ ಚಿತ್ರಗಳಲ್ಲೂ ಇದನ್ನೇ ಕಥಾವಸ್ತುವನ್ನಾಗಿ ಬಿಂಬಿಸಿರುವುದು ತಿಳಿದ ವಿಷವೇ. ಅಸಹಾಯಕ ಮುದಿ, ಅಂಗವಿಕಲ ಮುಂತಾದವರಿಗೆ ಭಿಕ್ಷೆ ಹಾಕಿದರೂ ಪರವಾಗಿಲ್ಲ ಆದ್ರೆ ಸೋಗು ಭಿಕ್ಷುಕರು, ಮಕ್ಕಳಲನ್ನು ಮುಂದಿಟ್ಟುಕೊಂಡು ಬೇಡುವ ದಷ್ಟ-ಪುಷ್ಟರಿಗೆ ಏನೆನ್ನಬೇಕು...?
ಒಳ್ಳೆಯ ಚಿಂತನೆ ಭರಿತ ಲೇಖನ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-759422733266037882.post-41493381713638728882010-09-17T10:44:12.267-07:002010-09-17T10:44:12.267-07:00ಪ್ರವೀಣ್,
ತುಂಬಾ ಸೊಗಸಾಗಿ ಬರೆದಿದ್ದೀರಾ..... ನಿಮ್ಮ ಕವನದ...ಪ್ರವೀಣ್,
ತುಂಬಾ ಸೊಗಸಾಗಿ ಬರೆದಿದ್ದೀರಾ..... ನಿಮ್ಮ ಕವನದಲ್ಲಿ ಕಥೆಯನ್ನೇ ಹೇಳಿದ್ದೀರಾ.... ಹೌದು , ನಿಮ್ಮ ಹಾಗೆ ನಾನೂ ಭಿಕ್ಶಾಟನೆಯನ್ನು ವಿರೋದಿಸುತ್ತೇನೆ.... ಆದರೆ ಯಾರಾದರೂ ಮುದುಕರು ಮಕ್ಕಳು ಬಂದರೆ ನನಗೆ ತಿಳಿಯದೆಯೆ ಕೈಯಿ ಕಿಸೆಗೆ ಹೋಗತ್ತೆ.....ಧನ್ಯವಾದ ಉತ್ತಮ ಬರಹಕ್ಕೆ....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-759422733266037882.post-48235716579749197902010-09-17T08:19:37.748-07:002010-09-17T08:19:37.748-07:00ಪ್ರವೀಣ್,
ಬಿಕ್ಷುಕರ ಕರಾಳ ಜೀವನ ದರ್ಶನ ನಮಗೆ ನಿತ್ಯವೂ ಲಭಿ...ಪ್ರವೀಣ್,
ಬಿಕ್ಷುಕರ ಕರಾಳ ಜೀವನ ದರ್ಶನ ನಮಗೆ ನಿತ್ಯವೂ ಲಭಿಸುತ್ತದೆ. ಅಂತೆಯೇ ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನ ಬಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿ ನಡೆದ ಘಟನೆಗಳು ಎಂತಹ ಕಟುಕರ ಮನವನ್ನಾದರೂ ಕರಗಿಸದೆ ಇರಲಾರದು.
ನಿಮ್ಮ ಲೇಖನ, ಕವನ ವಸ್ತವದ್ಕ್ಕೆ ಹಿಡಿದ ಕನ್ನಡಿ.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-759422733266037882.post-74130021073483137382010-09-17T05:53:04.784-07:002010-09-17T05:53:04.784-07:00ಪ್ರವೀಣ,
ಭಿಕ್ಷುಕರನ್ನು ಕಂಡರೆ ಮರುಕ ಹುಟ್ಟುತ್ತದೆ. ಆದರೆ ...ಪ್ರವೀಣ,
ಭಿಕ್ಷುಕರನ್ನು ಕಂಡರೆ ಮರುಕ ಹುಟ್ಟುತ್ತದೆ. ಆದರೆ ಅವರ ಹಿಂದಿರುವ ಜಾಲವನ್ನು ನೆನಸಿಕೊಂಡರೆ ಭಯವಾಗುತ್ತದೆ. ಈ ಭಿಕ್ಷಾಟನೆಯ ಹಿಂದಿರುವ ಮಾಫಿಯಾಕ್ಕೆ ರಾಜಕೀಯ ಶಕ್ತಿಯೂ ಇರಬಹುದು, ಅಲ್ಲವೆ?sunaathhttps://www.blogger.com/profile/13386371953472087631noreply@blogger.com